Numerology Professional  Course

Description

ಜ್ಯೋತಿಷ್ಯ ತರಗತಿಗಳನ್ನು ನಡೆಸುವದರಲ್ಲಿ 21 ವರ್ಷಗಳ ಅತ್ಯಂತ ನುರಿತ ಅನುಭವವಿರುವ, ಸಾವಿರಾರು ವಿದ್ಯಾರ್ಥಿಗಳಿಗೆ ಅತ್ಯಂತ ಸರಳವಾಗಿ ಜ್ಯೋತಿಷ್ಯವನ್ನು ಕಳಿಸಿರುವ, ಆಚಾರ್ಯಶ್ರೀ ಗುರುಪ್ರಕಾಶ ಗುರೂಜಿಯವರ ಆರಂಭಿಕ ಜ್ಯೋತಿಷ್ಯ, ದ್ವಾದಶ ಭಾವ ಫಲಗಳು, ಫಲ ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಯಂತ್ರಗಳ ಶಾಸ್ತ್ರೀಯ ರಚನಾ ವಿಧಾನ, ಮತ್ತು ವಾಸ್ತು ಶಾಸ್ತ್ರಕ್ಕೆ ಸಂಬಂದಿಸಿದ ತರಗತಿಗಳ ರೇಕಾರ್ಡೆಡ್ ವಿಡಿಯೋಗಳು ಇರುತ್ತವೆ, ಈ ಎಲ್ಲಾ ವಿಡಿಯೋಗಳನ್ನು ನಿಮ್ಮ ಬಿಡುವಿನ ಸಮಯದಲ್ಲಿ ವಿಡಿಯೋಗಳನ್ನು ನೋಡಿಕೊಂಡು ಅತ್ಯಂತ ಸರಳವಾಗಿ ಸುಲಭವಾಗಿ ಮತ್ತು ವಿವರವಾಗಿ ತಾವು ಕಲಿಯಬಹುದು, ಎಲ್ಲರಿಗು ಅರ್ಥವಾಗುವಂತೆ ಸುಲಭ ಸರಳವಾಗಿ ಗುರೂಜಿಯವರು ಹೇಳಿಕೊಟ್ಟಿದಾರೆ, ನಮ್ಮ ಹಿಂದಿನ ಆನ್ಲೈನ್ ಜ್ಯೋತಿಷ್ಯ ವಿದ್ಯಾರ್ಥಿಗಳ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ನೋಡಿ. , ಈ ತರಗತಿಯಲ್ಲಿ ಎಲ್ಲರಿಗು ಅರ್ಥವಾಗುವಂತೆ ಸರಳವಾಗಿ ಗುರೂಜಿಯವರು ಹೇಳಿದ್ದಾರೆ. ಸಂಖ್ಯಾಶಾಸ್ತ್ರವನ್ನು ಕಲಿಯಲು ಆಸಕ್ತಿ ಇರುವವರು ಹಾಗು ಇತರೆ ಹೆಚ್ಚಿನ ಮಾಹಿತಿಗಾಗಿ ವಾಟ್ಸಾಪ್ಪ್ ಮೆಸೇಜ್ ಮಾತ್ರ ಮಾಡಿ 8985 51 7272

Numerology Professional Course

₹15,000₹25,00040% off
Have a coupon?

₹15,000