
Description
ಜ್ಯೋತಿಷ್ಯ ತರಗತಿಗಳನ್ನು ನಡೆಸುವದರಲ್ಲಿ 21 ವರ್ಷಗಳ ಅತ್ಯಂತ ನುರಿತ ಅನುಭವವಿರುವ, ಸಾವಿರಾರು ವಿದ್ಯಾರ್ಥಿಗಳಿಗೆ ಅತ್ಯಂತ ಸರಳವಾಗಿ ಜ್ಯೋತಿಷ್ಯವನ್ನು ಕಳಿಸಿರುವ, ಆಚಾರ್ಯಶ್ರೀ ಗುರುಪ್ರಕಾಶ ಗುರೂಜಿಯವರ ಆರಂಭಿಕ ಜ್ಯೋತಿಷ್ಯ, ದ್ವಾದಶ ಭಾವ ಫಲಗಳು, ಫಲ ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ವಾಸ್ತು ಶಾಸ್ತ್ರಕ್ಕೆ ಸಂಬಂದಿಸಿದ ತರಗತಿಗಳನ್ನು ರೇಕಾರ್ಡೆಡ್ ವಿಡಿಯೋಗಳು ಇರುತ್ತವೆ, ಈ ಎಲ್ಲಾ ವಿಡಿಯೋಗಳನ್ನು ನಿಮ್ಮ ಬಿಡುವಿನ ಸಮಯದಲ್ಲಿ ವಿಡಿಯೋಗಳನ್ನು ನೋಡಿಕೊಂಡು ಅತ್ಯಂತ ಸರಳವಾಗಿ ಸುಲಭವಾಗಿ ಮತ್ತು ವಿವರವಾಗಿ ಜ್ಯೋತಿಷ್ಯವನ್ನು ಕಲಿಯಬಹುದು, ಆರಂಭಿಕ ಜ್ಯೋತಿಷ್ಯ ತರಗತಿಯಲ್ಲಿ ಜೀರೋ ಬೇಸಿಕ್ ನಿಂದ ಪಂಚಾಂಗ ನೋಡಿಕೊಂಡು ಜಾತಕ ಬರೆಯುವವರೆಗೆ ಎಲ್ಲರಿಗು ಅರ್ಥವಾಗುವಂತೆ ಸುಲಭ ಸರಳವಾಗಿ ಗುರೂಜಿಯವರು ಹೇಳಿಕೊಟ್ಟಿದಾರೆ, ಈ ತರಗತಿಯ ಜೊತೆ ಪಂಚಾಂಗ ನೋಡುವುದು, ಎಲ್ಲಾ ರೀತಿಯ ಮುಹೂರ್ತಗಳನ್ನು ಕೊಡುವುದು, ವಧು ವರರ ಸಾಲವಳಿಯನ್ನು ನೋಡುವುದು(ವದುವರರ ವಂದಾಣಿಕೆ ನೋಡುವುದು) ಈ ಬೇಸಿಕ್ ಆಸ್ಟ್ರೋಲಾಜಿ ಕೋರ್ಸ್ನಲ್ಲಿ ಸೇರುತ್ತವೆ. ನಮ್ಮ ಹಿಂದಿನ ಆನ್ಲೈನ್ ಜ್ಯೋತಿಷ್ಯ ವಿದ್ಯಾರ್ಥಿಗಳ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ನೋಡಿ. , ಈ ತರಗತಿಯಲ್ಲಿ ಎಲ್ಲರಿಗು ಅರ್ಥವಾಗುವಂತೆ ಸರಳವಾಗಿ ಗುರೂಜಿಯವರು ಹೇಳಿದ್ದಾರೆ. ಜ್ಯೋತಿಷ್ಯವನ್ನು ಕಲಿಯಲು ಆಸಕ್ತಿ ಇರುವವರು ಹಾಗು ಇತರೆ ಹೆಚ್ಚಿನ ಮಾಹಿತಿಗಾಗಿ ವಾಟ್ಸಾಪ್ಪ್ ಮೆಸೇಜ್ ಮಾತ್ರ ಮಾಡಿ 8985 51 7272
