
Description
👉ಆರಂಭಿಕ ಜ್ಯೋತಿಷ್ಯ ತರಗತಿಗೆ ಸಂಬಂಧಿಸಿದ 21 ರಿಂದ 25 ತರಗತಿಗಳು ಇರುತ್ತವೆ (ತಾವೇ ಗಣಿತ ಮಾಡಿ ಜಾತಕವನ್ನು ಬರೆದು ಪರಿಶೀಲನೆ ಮಾಡುವಷ್ಟು)
*ಈ ತರಗತಿಯಲ್ಲಿ ನಾಲ್ಕು ತರಗತಿಗಳು ಒಳಗೊಂಡಿದೆ*
1) ಜಾತಕ ರಚನೆ.
2) ಪಂಚಾಂಗ ನೋಡುವುದು ಹೇಗೆ ?
3) ವಧು ವರರ ಸಾಲಾವಳಿ.
4) ಮುಹೂರ್ತಗಳನ್ನು ನಿರ್ಣಯ ಮಾಡುವುದು.
👉ಪ್ರತಿ ತರಗತಿಯನ್ನು ರೆಕಾರ್ಡ್ ಮಾಡಲಾಗುವುದು
👉ಒಂದು ವರ್ಷದವರೆಗೆ ರೆಕಾರ್ಡ್ ವಿಡಿಯೋಗಳು ಸಿಗುತ್ತವೆ
👉ತರಗತಿಗೆ ಸಂಬಂಧಿಸಿದ ಎಲ್ಲಾ ನೋಟ್ಸ್ ಗಳನ್ನು ನೀಡಲಾಗುವುದು.
👉ಆರಂಭಿಕ ಜ್ಯೋತಿಷ್ಯ ತರಗತಿಗೆ ಸಂಬಂಧಿಸಿದ ಎಲ್ಲಾ ತಮ್ಮ ಪ್ರಶ್ನೆಗಳಿಗೆ ಸಂಪೂರ್ಣವಾಗಿ ಉತ್ತರ ಸಿಗಲಿದೆ.
👉ಈ ತರಗತಿಯ ಜೊತೆ ಪಂಚಾಂಗ ನೋಡುವುದು ಮತ್ತು ಮುಹೂರ್ತಗಳ ಬಗ್ಗೆ, ವಧು ವವರ ಸಾಲಾವಳಿಯ ಬಗ್ಗೆ ವಿವರವಾಗಿ ತಿಳಿಸಿಕೊಡಲಾಗುವುದು.
👉ತರಗತಿ ಮುಗಿದ ನಂತರ ಸರ್ಟಿಫಿಕೇಟ್ ಸಹ ನೀಡಲಾಗುವುದು.
📅 *ತರಗತಿ ಇದೆ ತಿಂಗಳು ಜೂನ್ 06ರಿಂದ ಆರಂಭ,*
🕤 ಪ್ರತಿ ದಿನ ರಾತ್ರಿ 9:30 ರಿಂದ 10:30ರ ವರಿಗೆ.
💻 ನೇರವಾಗಿ ಗೂಗಲ್ ಮೀಟ್ ನಲ್ಲಿ.
*ತರಗತಿಗೆ ಬರಲು ಆಸಕ್ತಿ ಇರುವವರು ನಮ್ಮ ತರಗತಿಯ ವಾಟ್ಸಾಪ್ಪ್ ಗ್ರೂಪ್‌ಗೆ ಸೇರಿಕೊಳ್ಳಿ*
👇👇👇👇👇
ತರಗತಿಯ ಗುರುಕಾಣಿಕೆ ಪಾವತಿ ಮಾಡಿದ ನಂತರ ಗ್ರೂಪ್ ಲಿಂಕ್ ಸಿಗುತ್ತದೆ.
📌 *Please read the following information completely:*
👉 The Basic Astrology Course includes 21 to 25 classes, designed to help you independently calculate and write horoscopes and verify them.
This module includes four main topics:
Horoscope Preparation
How to read the Panchangam
Compatibility analysis for the bride and groom (Matchmaking)
Determining Auspicious Times (Muhurtas)
👉 Each class will be recorded
👉 Recorded videos will be accessible for one year
👉 All relevant class notes will be provided
👉 All your questions related to the basics of astrology will be answered in detail
👉 Along with this course, you will get detailed knowledge about Panchanga reading, Muhurtas, and matchmaking.
👉 A certificate will be provided after completion of the course
📅 The course starts on June 6th
🕤 Class timing: Every day from 9:30 PM to 10:30 PM
💻 Mode: Live on Google Meet
Interested individuals should join our course WhatsApp group
👇👇👇👇👇
You will receive the WhatsApp group link after payment of the course fee (Guru Dakshina).
