
Description
- ಆಚಾರ್ಯ ಶ್ರೀ ಗುರುಪ್ರಕಾಶ ಗುರೂಜಿರವರು ನೇತೃತ್ವದಲ್ಲಿ ಆನ್ಲೈನ್ ನಲ್ಲಿ ಸಂಪೂರ್ಣ ವಾಸ್ತುಶಾಸ್ತ್ರ ಕಲಿಯುವ ಸುವರ್ಣ ಅವಕಾಶ.
- ನಮ್ಮ ಆನ್ಲೈನ್ ವಾಸ್ತು ತರಗತಿಗಳು Google Meet ವಿಡಿಯೋ ಮುಖಾಂತರ ಪಾಠಗಳು ನಡೆಯುತ್ತವೆ
- ತರಗತಿಗಳು ಎಲ್ಲರ ಆಸಕ್ತಿಯ ಮೇರೆಗೆ ಜನವರಿಯಿಂದ ಪ್ರಾರಂಭ ಮಾಡಲಾಗುತ್ತದೆ.
- ಕೇವಲ 21ಜನ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ
ತರಗತಿಯ ಪರಿವಿಡಿ
1. ಸ್ಥಪತಿಯ ಗುಣ ಹೇಗಿರಬೇಕು
2. ವಾಸ್ತುವಿನ ಕಿರುಪರಿಚಯ
3. ವಾಸ್ತು ಶಾಸ್ತ್ರ ಮತ್ತು ತತ್ವಗಳು
4. ವಾಸ್ತು ಪುರುಷ
5. ದಿಕ್ಕುಗಳ ಪೂರ್ಣ ವಿವರ
6. ಗ್ರಾಮಗಳಲ್ಲಿ ಮನೆ ಕಟ್ಟಿದ ಫಲ (ಗ್ರಾಮ ಸಾಲಾವಳಿ)
7. ಪರಮ ಸೈಯಿಕಾ 81 ಚೌಕದ 45 ದೇವತೆಗಳು.
8. ಶಾಸ್ತ್ರದ ರೀತಿ ಮನೆ ಕಟ್ಟಲು ಭೂಮಿಯ ಲಕ್ಷಣಗಳು
9. ಭೂ ಶೋಧನೆ
10. ಮನೆ ಕಟ್ಟಬಾರದ ಸ್ಥಳಗಳು ಪಾಯದಲ್ಲಿ ದೊರೆಯುವ ವಸ್ತುಗಳ ಫಲ
11. ನೆಲಮಟ್ಟ
12. ಗೃಹ ನಿರ್ಮಿಸಲು ಯೋಗ್ಯಭೂಮಿ
13. ಉತ್ತಮ ನಿವೇಶನ
14. ಆಯವನ್ನು ತಿಳಿಯುವ ಪದ್ಧತಿ ಮತ್ತು ಫಲಗಳು
15. ಶಂಕು ಸ್ಥಾಪನೆ ಹಾಗೂ ಮಾಡುವ ವಿಧಾನ
16. ಗೃಹ ನಿರ್ಮಾಣದ ಲಕ್ಷಣಗಳು
17. ಶುಭ ರಶ್ಮಿ
18. ನಿವೇಶನದ ಎಂಟು ದಿಕ್ಕುಗಳಲ್ಲಿ ಸ್ಥಳ ಬಿಡುವ ಫಲಗಳು
19. ವಾಸ್ತು ಶಾಸ್ತ್ರದ ರೀತಿ ಎತ್ತರ
20. ತಗ್ಗು ಮತ್ತು ಹಳ್ಳಗಳ ಪ್ರಭಾವ
21. ಮನೆಯ ಬಾಗಿಲು ಕಿಟಕಿಗಳು
22. ಬಾಗಿಲುಗಳ ಸಂಖ್ಯೆ ಹಾಗೂ ಫಲ, ದ್ವಾರ ಶೂಲಗಳು23. ಬಾಗಿಲಿನ ಗುಣದ ಫಲಗಳು
24. ಯಾವ ರಾಶಿಗೆ ಯಾವ ದಿಕ್ಕಿನ ಬಾಗಿಲು ಶುಭ ಮತ್ತು ಫಲಗಳು
25. ಮುಂದಿನ ಬಾಗಿಲು ನೋಡುವ ದಿಕ್ಕಿನ ಫಲಗಳು
26. ಕಿಟಕಿಗಳು
27. ಹುಚ್ಚ ನೀಚ ಸ್ಥಾನಗಳು, ವಾಸ್ತು ಮಂಡಲ ಸೂತ್ರಗಳು
28. ನಿವೇಶನದ ಆಕಾರಗಳು ಮತ್ತು ಫಲಗಳು
29. ಮನೆಯಲ್ಲಿ ನವಗ್ರಹಗಳ ಸ್ಥಾನಗಳು
30. ನಿವೇಶನದಲ್ಲಿ ಗೃಹ ನಿರ್ಮಾಣ ಗೃಹ ನಕ್ಷೆ ತಯಾರಿಕೆ
31. ಮೂಲೆಗಳು, ಕಂಬಗಳು, ನೆಲ, ಮೆಟ್ಟಿಲು, ದೇವರ ಮನೆ
32. ಶಯನ ಕೋಣೆ
33. ಸ್ನಾನದ ಕೋಣೆ
34. ಅಡುಗೆ ಮನೆ
35. ಊಟದ ಕೋಣೆ ಹಳೆಯ ಸಾಮಾನುಗಳು
36. ವರಂಡ, ಶೌಚಾಲಯ
37. ಸೆಪ್ಟಿಕ್ ಟ್ಯಾಂಕ್
38. ನೀರಿನ ತೊಟ್ಟಿ
39. ನೀರಿನ ತೊಟ್ಟಿ ಸಂಪ್ ಅಥವಾ ಬೋರ್ವೆಲ್
40. ನಿವೇಶನ ಬೆಳೆದಿರುವುದರ ಫಲಗಳು
41. ದಿಕ್ಸೂಚಿ, ಚಾವಣಿಗಳ ಇಳಿಜಾರು ಫಲಗಳು
42. ಗೋಡೆಗಳು
43. ಬಾಗಿಲುಗಳ ಮರಗಳು
44. ಮಿತ್ರ ಶತ್ರು ವೃಕ್ಷಗಳು
45. ರಸ್ತೆ ಕುತ್ತುಗಳು
46. ನಕ್ಷೇ ತಯಾರಿಸಲು ಸಾಮಾನ್ಯ ನಿಯಮಾವಳಿಗಳು
47. ರಚನಾತ್ಮಕ ದೋಷಗಳು
48. ಮಳೆಯ ನೀರು ಹರಿಯುವ ದಿಕ್ಕು ಫಲ
49. ದೀಪದ ಬೆಳಕು ಅದರ ಫಲ
50. ಸಮೂಹ ವಸತಿಗೃಹಗಳು
51. ಗೃಹಪ್ರವೇಶ ಮುಹೂರ್ತಕಾಲ
52. ಗೃಹಪ್ರವೇಶದ ಮೂರು ವಿಧಾನಗಳು
53. ಗೃಹ ಆರಂಭ
54. ಜ್ಯೋತಿಷ್ಯ ಶಾಸ್ತ್ರದಂತೆ ಗೃಹ ಭಾಗ್ಯ
55. ಪರಿಹಾರ ವಾಸ್ತು
56. ಇತಿಹಾಸದಲ್ಲಿ ವಾಸ್ತು
57. ಉತ್ತಮ ಧ್ವಜಾಯ ಕೋಷ್ಟಕ
58. ಉತ್ತಮ ಸಿಂಹಾಯ ಕೋಷ್ಟಕ
59. ಉತ್ತಮ ವೃಷಭಾಯ ಕೋಷ್ಟಕ
60. ಉತ್ತಮ ಗಜಾಯ ಕೋಷ್ಟಕ
ತರಗತಿ ಶೀಘ್ರದಲ್ಲೇ ಪ್ರಾರಂಭವಾಗುವುದು ಆಸಕ್ತರು ಗುರುಕಾಣಿಕೆ ಪಾವತಿ ಮಾಡಿ ಖಚಿತಪಡಿಸಿ
