ಪಂಚಪಕ್ಷಿ ಶಾಸ್ತ್ರ

Description

ತಮಿಳುನಾಡು ಮತ್ತು ಕೇರಳದಲ್ಲಿ ಹೆಚ್ಚು ಪ್ರಚಲಿತದಲ್ಲಿ ಇರುವ ಶಾಸ್ತ್ರವಾಗಿದೆ,

ಪ್ರತಿ ವ್ಯಕ್ತಿಯ ದಿನನಿತ್ಯದ ಜೀವನದಲ್ಲಿ ಮಾಡುವ ಪ್ರತಿ ಕೆಲಸದಲ್ಲಿ ಯಶಸ್ಸು ಕಾಣಲು ಈ ಶಾಸ್ತ್ರವು ಹೆಚ್ಚು ಪ್ರಯೋಜನಕಾರಿಯಾಗಿದೆ ಹಾಗು ಪ್ರಶ್ನಾ ಶಾಸ್ತ್ರದಲ್ಲಿ ಹೆಚ್ಚು ಬಳಕೆಯಾಗುವ ಒಂದು ವಿಶೇಷ ಜ್ಞಾನವಾಗಿದೆ.

  • ಈ ಶಾಸ್ತ್ರವನ್ನು ಯಾರು ಬೇಕಾದರೂ ಕಲಿಯಬಹುದು.
  • ಜ್ಯೋತಿಷ್ಯ ಜ್ಞಾನದ ಅವಶ್ಯಕತೆ ಇಲ್ಲ.
  • ಜೀವನದಲ್ಲಿ ಯಶಸ್ಸು ಕಾಣಲು ಬಯಸುವ ಪ್ರತಿಯೊಬ್ಬರಿಗೂ ಅವಕಾಶವಿದೆ.
  • ನಿತ್ಯ ಜೀವನದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಲು ಉಪಕಾರಿಯಾಗಿದೆ.
  • ಜ್ಯೋತಿಷ್ಯ & ಸಂಖ್ಯಾಶಾಸ್ತ್ರ ಕಲಿತವರಿಗೆ ಹೆಚ್ಚು ಪ್ರಯೋಜನಕಾರಿಯಾದ ವಿದ್ಯೆ.
  • ಈ ತರಗತಿಯ ಜೊತೆ ಮೋಕ್ಷಪಟಂ ತರಗತಿಯನ್ನು ಉಚಿತವಾಗಿ ಹೇಳಿಕೊಡಲಾಗುವುದು.
  • 60 ಪುಟಗಳ ನೋಟ್ಸ್ ಸಹ ಇರುತ್ತದೆ.
  • ತರಗತಿ ಮುಗಿದ ನಂತರ ಸರ್ಟಿಫಿಕೇಟ್ ಸಹ ನೀಡಲಾಗುವುದು.

ಪಂಚಪಕ್ಷಿ ಶಾಸ್ತ್ರ

$69.5$136.2349% off
Have a coupon?

$69.5